अर्थ : ಆ ಕೋಲನ್ನು ಕಂಕುಳಿನ ಕೆಳಗೆ ಇಟ್ಟುಕೊಂಡು ಕುಂಟುವ ಜನರು ಅದರ ಆಧಾರದ ಮೇಲೆ ನಡೆಯುತ್ತಾರೆ
उदाहरण :
ಅವನು ಊರುಗೋಲಿನ ಸಹಾಯದಿಂದ ನಡೆಯುತ್ತಿದ್ದನೆ.
पर्यायवाची : ಊರುಗೋಲು, ಕುಂಟುಗೋಲು
अन्य भाषाओं में अनुवाद :
A wooden or metal staff that fits under the armpit and reaches to the ground. Used by disabled person while walking.
crutch