अर्थ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ
उदाहरण :
ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.
पर्यायवाची : ಗಾಬರಿಯಾಗು, ತ್ರಾಸಾಗು, ವ್ಯಾಕುಲನಾಗು
अन्य भाषाओं में अनुवाद :
अर्थ : ಕಠಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಸಿಲುಕಿ ಬಹಳಷ್ಟು ಕಷ್ಟ ಅಥವಾ ದುಃಖ ಪಡುವ ಪ್ರಕ್ರಿಯೆ
उदाहरण :
ನಮ್ಮ ನಾಡಿನ ವೀರರು ಶತ್ರುಗಳ ಜೊತೆ ಯುದ್ಧ ಮಾಡುತ್ತಾ ಮಾಡುತ್ತಾ ಪೇಚಾಡುತ್ತಿದ್ದರು.
पर्यायवाची : ಪೇಚಾಟವಾಗು, ಪೇಚಾಡು
अन्य भाषाओं में अनुवाद :
कठिन या विकट स्थिति में पड़कर बहुत कष्ट या दुख अनुभव करना।
हमारे वीरो से लड़ते हुए दुश्मनों को छठी का दूध याद आ गया।अर्थ : ಕಠಿಣ ಅಥವಾ ಕ್ಲಿಷ್ಟ ಪರಿಸ್ಥಿತಿಗೆ ಯಾರೋ ಒಬ್ಬರನ್ನು ನೂಕುವುದರಿಂದ ಅವರು ತುಂಬಾ ಕಷ್ಟ ಅಥವಾ ದುಃಖ ಅನುಭವಿಸುವ ಪ್ರಕ್ರಿಯೆ
उदाहरण :
ಪೊಲೀಸರು ಅಪರಾಧಿಗೆ ಹೊಡೆದು ಹೊಡೆದು ಕಂಗೆಟ್ಟರು,
अन्य भाषाओं में अनुवाद :
ऐसी कठिन या विकट स्थिति में डालना जिससे कोई बहुत कष्ट या दुख अनुभव करे।
सिपाही ने मार-मारकर अपराधी को छठी का दूध याद कराया।