पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಂಟಕಕ್ಕೆ-ಗುರಿಯಾಡಿದಂತಹ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಸಂಕಟ ಅಥವಾ ಕಷ್ಟಕ್ಕೆ ಗುರಿಪಡಿಸಿರುವಿಕೆ

उदाहरण : ನನ್ನನ್ನು ಸಂಕಟಕ್ಕೀಡುಮಾಡಿದ ವ್ಯಕ್ತಿಗೆ ನಾನು ಸಹಾಯಮಾಡಬಯಸುತ್ತೇನೆ. ನನ್ನನ್ನು ಕಂಟಕಕ್ಕೆ_ಗುರಿಮಾಡಿದ ನನ್ನ ಗೆಳೆಯ ಸ್ನೇಹದ್ರೋಹವನ್ನು ಮಾಡಿದನು.

पर्यायवाची : ಅಪಾಯಕ್ಕೆ ಸಿಲುಕಿಸಿದ, ಅಪಾಯಕ್ಕೆ ಸಿಲುಕಿಸಿದಂತ, ಅಪಾಯಕ್ಕೆ ಸಿಲುಕಿಸಿದಂತಹ, ಅಪಾಯಕ್ಕೆ-ಸಿಲುಕಿಸಿದಂತ, ಅಪಾಯಕ್ಕೆ-ಸಿಲುಕಿಸಿದಂತಹ, ಕಂಟಕಕ್ಕೆ ಗುರಿಮಾಡಿದ, ಕಂಟಕಕ್ಕೆ ಗುರಿಮಾಡಿದಂತ, ಕಂಟಕಕ್ಕೆ ಗುರಿಯಾಡಿದಂತಹ, ಕಂಟಕಕ್ಕೆ-ಗುರಿಮಾಡಿದಂತ, ಸಂಕಟಕ್ಕೀಡುಮಾಡಿದ, ಸಂಕಟಕ್ಕೀಡುಮಾಡಿದಂತ, ಸಂಕಟಕ್ಕೀಡುಮಾಡಿದಂತಹ


अन्य भाषाओं में अनुवाद :

संकट या विपत्ति में पड़ा हुआ।

हमें संकटापन्न व्यक्ति की सहायता करनी चाहिए।
संकटस्थ, संकटापन्न

चौपाल