अर्थ : ಗಂಟಲಿನ ರೋಗ ಅದು ಗಂಟಲಿನ ಗ್ರಂಥಿಗಳು ಊದಿಕೊಳ್ಳುತ್ತವೆ ಅಥವಾ ಗ್ರಂಥಿಗಳಿಂದ ಕೀವು ಹೊರಬರುತ್ತದೆ
उदाहरण :
ಚಿಕಿತ್ಸಕ ಅಥವಾ ವೈದ್ಯನು ಕಂಠಮಾಲಾ ರೋಗದಿಂದ ನರಳುತ್ತಿರುವ ರೋಗಿಗೆ ಒಂದು ವಾರದ ಔಷಧಿಯನ್ನು ನೀಡಿದರು.
पर्यायवाची : ಕಂಠಮಾಲಾ ರೋಗ, ಕೊರಳಿನ ರೋಗ, ಗಂಟಲಿನರೋಗ, ಗಂಡಮಾಲೆ ರೋಗ
अन्य भाषाओं में अनुवाद :
A form of tuberculosis characterized by swellings of the lymphatic glands.
king's evil, scrofula, struma