सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಾಗಿಲ ಆಗುಳಿಯನ್ನು ಎತ್ತಲು ಬಳಸುವ ದಾರ ಕಟ್ಟಿದ ಕಂಬಿ
उदाहरण : ದರ್ಜಿಯು ಬಾಬಿನಿಗೆ ದಾರವನ್ನು ಸುತ್ತುತ್ತಿದ್ದಾನೆ.
पर्यायवाची : ಉರುಳೆ, ಬಾಬಿನ್ನು
अन्य भाषाओं में अनुवाद :हिन्दी English
तीलियों का बना हुआ वह उपकरण जिस पर जुलाहे सूत लपेटते हैं।
A winder around which thread or tape or film or other flexible materials can be wound.
अर्थ : ದಾರ, ರೇಷ್ಮೆ ಮೊದಲಾದವುಗಳ ಚಿಕ್ಕ ಉಂಡೆ
उदाहरण : ಮಗುವಿಗೆ ಸ್ವೆಟರ್ ಹಾಕುವುದಕ್ಕಾಗಿ ಎಷ್ಟು ಉಂಡೆ ಉಲ್ಲನ್ ಬೇಕು.
पर्यायवाची : ಉಂಡೆ
सूत, रेशम आदि की गुच्छी।
A coil of rope or wool or yarn.
इंस्टॉल करें