अर्थ : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ
उदाहरण :
ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!
पर्यायवाची : ಕಠಿಣವಾದ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ
अन्य भाषाओं में अनुवाद :
जल्दी पकड़ में न आने वाला या जिसे पकड़ना कठिन हो।
दुर्ग्राह्य वस्तुओं के पीछे भागने से क्या लाभ!।अर्थ : ಯಾವುದೋ ಒಂದು ಪೂರ್ಣವಾಗಿ ಅಥವಾ ಸುಲಭವಾಗಿ ಅರ್ಥವಾಗುವುದಿಲ್ಲವೋ
उदाहरण :
ಈ ಕಠಿಣವಾದ ಲೆಕ್ಕವನ್ನು ಮೊದಲು ಯಾರು ಬಿಡಿಸುವಿರಿ?
पर्यायवाची : ಕಠಿಣವಾದ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಷಿಷ್ಟವಾದಂತಹ
अन्य भाषाओं में अनुवाद :
अर्थ : ಯಾವುದನ್ನು ಪೂರ್ಣ ಮಾಡುವುದು ಕಠಿಣವೋ
उदाहरण :
ಈ ಕಠಿಣವಾದ ಕೆಲಸದಲ್ಲಿ ನಾನು ಕೈ ಹಾಕುವುದಿಲ್ಲ.
पर्यायवाची : ಕಠಿಣವಾದ, ಕಠಿಣವಾದಂತಹ
अन्य भाषाओं में अनुवाद :
अर्थ : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ
उदाहरण :
ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.
पर्यायवाची : ಕಠಿಣವಾದ, ಕಠಿಣವಾದಂತಹ, ಕಷ್ಟಕರವಾದ, ಕಷ್ಟಕರವಾದಂತ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ
अन्य भाषाओं में अनुवाद :
Difficult to analyze or understand.
A complicated problem.अर्थ : ತುಂಬಾ ಕಠೋರ ಅಥವಾ ಬಿರುಸಾದಂತಹ
उदाहरण :
ಅವನು ಹಗ್ಗಕ್ಕೆ ಕಠಿಣವಾದ ಅಥವಾ ಬಿಚ್ಚಲಾಗದ ಗಂಟನ್ನು ಹಾಕಿದ್ದಾನೆ.
पर्यायवाची : ಕಠಿಣ, ಕಠಿಣವಾದ, ಕಠಿಣವಾದಂತಹ
अन्य भाषाओं में अनुवाद :
अर्थ : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ
उदाहरण :
ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.
पर्यायवाची : ಕಠಿಣವಾದ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗೂಢವಾದ, ಗೂಢವಾದಂತ, ಗೂಢವಾದಂತಹ
अन्य भाषाओं में अनुवाद :
जो आसानी या सहजता से न समझा जा सके।
प्रश्न हल करने की यह सबसे दुर्ग्राह्य प्रक्रिया है।अर्थ : ಯಾವುದೇ ವಸ್ತು ಸಂಗತಿಯನ್ನು ಪಳಗಿಸಲು, ಸಡಿಲಿಸಲು, ಅಲುಗಾಡಿಸಲು, ಒಡೆಯಲು ಮುಂತಾದ ಕ್ರಿಯೆಗಳು ಸಾಧ್ಯವಾಗದೇ ಇರುವ ಸ್ಥಿತಿ
उदाहरण :
ಇಂತಹ ಅಸಾಧ್ಯ ಕೆಲಸವನ್ನು ಒಬ್ಬರಿಂದ ಮಾಡಲಾಗುವುದಿಲ್ಲ.
पर्यायवाची : ಅಸಾಧ್ಯ, ಅಸಾಧ್ಯವಾದ, ಅಸಾಧ್ಯವಾದಂತ, ಅಸಾಧ್ಯವಾದಂತಹ, ಕಠಿಣವಾದ, ಕಠಿಣವಾದಂತಹ
अन्य भाषाओं में अनुवाद :
Not capable of being carried out or put into practice.
Refloating the sunken ship proved impracticable because of its fragility.अर्थ : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ
उदाहरण :
ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.
पर्यायवाची : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ
अन्य भाषाओं में अनुवाद :
अर्थ : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ
उदाहरण :
ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.
पर्यायवाची : ಕಠಿಣ, ಕಠಿಣವಾದ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ
अन्य भाषाओं में अनुवाद :
अर्थ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ
उदाहरण :
ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.
पर्यायवाची : ಕಠಿಣ, ಕಠಿಣವಾದ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು
अन्य भाषाओं में अनुवाद :