पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಠೋರವಾದಂತ शब्द का अर्थ तथा उदाहरण पर्यायवाची एवम् विलोम शब्दों के साथ।

ಕಠೋರವಾದಂತ   ಗುಣವಾಚಕ

अर्थ : ಯಾರಲ್ಲಿ ದಯೆ ಇಲ್ಲದೆ ಇರುವುದೋ

उदाहरण : ಕಂಸ ಒಬ್ಬ ಕ್ರೂರಿಯಾಗಿದ್ದು ವಸುದೇವ ಮತ್ತು ದೇವಕಿಯನ್ನು ಕಾರಾಗೃಹಕ್ಕೆ ತಳ್ಳಿದ.

पर्यायवाची : ಕಠೋರ, ಕಠೋರವಾದ, ಕಠೋರವಾದಂತಹ, ಕರುಣಿಯಿಲ್ಲದ, ಕರುಣಿಯಿಲ್ಲದಂತ, ಕರುಣಿಯಿಲ್ಲದಂತಹ, ಕ್ರೂರಿ, ಕ್ರೂರಿಯಾದ, ಕ್ರೂರಿಯಾದಂತ, ಕ್ರೂರಿಯಾದಂತಹ, ದಯವಿಲ್ಲದ, ದಯವಿಲ್ಲದಂತ, ದಯವಿಲ್ಲದಂತಹ, ದಾಕ್ಷಿಣ್ಯವಿಲ್ಲದ, ದಾಕ್ಷಿಣ್ಯವಿಲ್ಲದಂತ, ದಾಕ್ಷಿಣ್ಯವಿಲ್ಲದಂತಹ, ನಿರ್ದಯಿ, ನಿರ್ದಯಿಯಾದ, ನಿರ್ದಯಿಯಾದಂತ, ನಿರ್ದಯಿಯಾದಂತಹ, ನಿಶ್ಕರುಣಿ, ನಿಶ್ಕರುಣಿಯಾದ, ನಿಶ್ಕರುಣಿಯಾದಂತ, ನಿಶ್ಕರುಣಿಯಾದಂತಹ, ನಿಷ್ಠುರ, ನಿಷ್ಠುರವಾದ, ನಿಷ್ಠುರವಾದಂತ, ನಿಷ್ಠುರವಾದಂತಹ


अन्य भाषाओं में अनुवाद :

Without mercy or pity.

An act of ruthless ferocity.
A monster of remorseless cruelty.
pitiless, remorseless, ruthless, unpitying

अर्थ : ತುಂಬಾ ಒರಟಾದ ಅಥವಾ ಕಿವಿಗೆ ಕೇಳಲಿಕ್ಕೆ ಸಾಧ್ಯವಾಗದಂತಹ ಧ್ವನಿ ಅಥವಾ ಶಬ್ದ

उदाहरण : ಕಾಗೆಯು ಕರ್ಕಶವಾಗಿ ಕೂಗುತ್ತಿತ್ತು.

पर्यायवाची : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತಹ, ಕರ್ಕಶ, ಕರ್ಕಶವಾದ, ಕರ್ಕಶವಾದಂತ, ಕರ್ಕಶವಾದಂತಹ


अन्य भाषाओं में अनुवाद :

जो सुनने में कड़ा लगे।

सीता अपने बेटे से कभी भी कर्कश स्वर में बात नहीं करती।
कठोर, कड़ा, कर्कश, कर्णकटु, सख़्त, सख्त

अर्थ : ಯಾವುದು ಅಧಿಕಾ ಪ್ರಮಾಣದಲ್ಲಿ ಇರುವ ಕಾರಣದಿಂದ ಅದನ್ನು ಸಹಿಸಿಕೊಳ್ಳುವುದು ಕಠಿಣವಾಗಿರುತ್ತದೆಯೋ

उदाहरण : ನಾಗಪುರದಲ್ಲಿ ಬಿರುಸಾದ ಬಿಸಿಲಿದೆ.

पर्यायवाची : ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಠೋರ, ಕಠೋರವಾದ, ಕಠೋರವಾದಂತಹ, ಬಿರುಸಾದ, ಬಿರುಸಾದಂತ, ಬಿರುಸಾದಂತಹ, ಬಿರುಸು


अन्य भाषाओं में अनुवाद :

जो मात्रा अधिक होने के कारण सहन करने में कठिन हो।

नागपुर में कड़ी धूप होती है।
कड़क, कड़ा, कडा, तेज, तेज़, प्रखर

चौपाल