सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಮದುವೆಯ ಕಾಲದಲ್ಲಿ ಮಧೂವರರ ಕೈಗೆ ಕಟ್ಟುವ ದಾರ ಅಥವಾ ಒಂದು ಅಭರಣ
उदाहरण : ಶೀಲಾ ಚಿನ್ನದ ಕಂಕಣಬಳೆಯನ್ನು ತೊಟ್ಟಿದ್ದಳು.
पर्यायवाची : ಕಂಕಣ, ಕಂಕನ, ಬಳೆ
अन्य भाषाओं में अनुवाद :हिन्दी English
हाथ में पहनने का एक गहना।
Jewelry worn around the wrist for decoration.
अर्थ : ಮಹಿಳೆಯರು ಕೈಗೆ ಹಾಕುವ ಗಾಜು, ಲೋಹ ಮೊದಲಾದವುಗಳ ದುಂಡನೆಯ ಆಭರಣ
उदाहरण : ಬಳೆಗಾರನು ಶೀಲಾಳಿಗೆ ಬಳೆಗಳನ್ನು ತೊಡಿಸುತ್ತಿದ್ದಾನೆ.
पर्यायवाची : ಬಳೆ
स्त्रियों, मुख्यतः सुहागिन स्त्रियों के हाथ का एक गोलाकार गहना।
अर्थ : ಕೈ ಅಥವಾ ಕಾಲಿಗೆ ಹಾಕುವ ಒಡವೆ
उदाहरण : ಅವಳ ಕೈಯಲ್ಲಿ ಚಿನ್ನದ ಬಳೆ ಶೋಭಾಯಮಾನವಾಗಿ ಕಾಣುತ್ತಿತ್ತು
हाथ या पाँव में पहनने का एक गहना।
अर्थ : ಕೈಯಲ್ಲಿ ಧರಿಸಬಹುದಾದ ಒಂದು ಆಭೂಷಣ
उदाहरण : ಈ ದೀಪಾವಳಿಗೆ ನಾನು ಚಿನ್ನದ ಕಡಗವನ್ನು ಖರೀದಿಸಿದೆ.
इंस्टॉल करें