अर्थ : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ
उदाहरण :
ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.
पर्यायवाची : ಕತ್ತರಿಸು
अन्य भाषाओं में अनुवाद :
अर्थ : ಯಾವುದೋ ಒಂದು ವಿಷೇಶ ರೂಪ ನೀಡಲು ಮುರಿಯುವ, ಹರಿಯುವ ಪ್ರಕ್ರಿಯೆ
उदाहरण :
ಶಿಲ್ಪಿಕಾರನು ಸಂಗ ಮರಿಮರೀ ಕಲ್ಲನ್ನು ಕೆತ್ತುತ್ತಿದ್ದಾನೆ.
पर्यायवाची : ಕೆತ್ತು
अन्य भाषाओं में अनुवाद :
अर्थ : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ
उदाहरण :
ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.
पर्यायवाची : ಕತ್ತರಿಸು
अन्य भाषाओं में अनुवाद :
किसी स्थान पर टिके या ठहरे हुए व्यक्ति या समूह को वहाँ से भागना या हटाना।
सैनिकों ने युद्ध भूमि से दुश्मन के पैर उखाड़ दिए।अर्थ : ಚೇಳು, ಜೇನು ಮೊದಲಾದವುಗಳು ವಿಷಭರಿತವಾದ ಮುಳ್ಳಿನಿಂದ ಜೀವಿಗಳ ಶರೀರದ ಮೇಲೆ ಕಚ್ಚಿ ವಿಷವನ್ನು ಹರಡುವುದು
उदाहरण :
ಹೊಲದಲ್ಲಿ ಮಮತಾಳಿಗೆ ಚೇಳು ಕುಟುಕು.
अन्य भाषाओं में अनुवाद :