पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಡಿತ शब्द का अर्थ तथा उदाहरण पर्यायवाची एवम् विलोम शब्दों के साथ।

ಕಡಿತ   ನಾಮಪದ

अर्थ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವ

उदाहरण : ತಾತನಿಗೆ ನವೆ ಹತ್ತಿಕೊಂಡು ಒದ್ದಾಡುತ್ತಿದ್ದಾರೆ.

पर्यायवाची : ಕಜ್ಜಿ, ಕೆರತ, ತಿಮಿರ, ತೀಡಿಕೆ, ತುರಕೆ, ತುರಿಕೆ, ತುರಿಸು, ನವೆ


अन्य भाषाओं में अनुवाद :

चुल या खुजली उठने की अवस्था या भाव।

दाद की खुजलाहट से वह बहुत परेशान है।
खुजलाहट, चुनचुनी, चुल, चुलचुलाहट, चुलचुली

An irritating cutaneous sensation that produces a desire to scratch.

itch, itchiness, itching

अर्थ : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ

उदाहरण : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.

पर्यायवाची : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


अन्य भाषाओं में अनुवाद :

साँप,बिच्छू आदि विषैले जंतुओं के काटने या डंक मारने से होनेवाला घाव।

दंश नीला पड़ गया है।
आदंश, दंश

A painful wound caused by the thrust of an insect's stinger into skin.

bite, insect bite, sting

अर्थ : ಕೂದಲು, ಬಟ್ಟೆ ಮೊದಲಾದವುಗಳನ್ನು ಕತ್ತರಿಸುವ ಒಂದು ಸಾಧನ

उदाहरण : ಈ ಕತ್ತರಿ ಹರಿತವಾಗಿಲ್ಲ

पर्यायवाची : ಕತ್ತರಿ, ಖೋತ


अन्य भाषाओं में अनुवाद :

बाल,कपड़े आदि कतरने का एक औज़ार।

इस कैंची में धार नहीं है।
कतरनी, कर्तनी, कैंची, पत्रपाली

An edge tool having two crossed pivoting blades.

pair of scissors, scissors

अर्थ : ಒಂದು ರೋಗದಿಂದ ಶರೀರದಲ್ಲಿ ತುಂಬಾ ನವೆಯುಂಟಾಗುತ್ತದೆ

उदाहरण : ಅವನು ನವೆಯಿಂದ ಪೇಚಾಡುತ್ತಿದ್ದಾನೆಒದ್ದಾಡುತ್ತಿದ್ದಾನೆ

पर्यायवाची : ಕಜ್ಜಿ, ಕೆರತ, ತುರಿ, ತುರಿಕೆ, ನವೆ, ಹುರುಕು


अन्य भाषाओं में अनुवाद :

एक रोग जिसमें शरीर बहुत खुजलाता है।

वह खुजली से परेशान है।
कंडु, खाज, खुजली, पामन्, राका

अर्थ : ನವೆ ಅಥವಾ ಕೆರೆತ ಉಂಟಾಗುವ ಸ್ಥಿತಿ ಅಥವಾ ಭಾವು

उदाहरण : ನನ್ನ ಕಾಲಿನಲ್ಲಿ ನವೆಯಾಗುತ್ತಿದೆ.

पर्यायवाची : ಕೆರತ, ತಿಡಿಕೆ, ತಿಮಿರ, ತೀಟೆ, ತುರಿಕೆ, ತುರಿಸುವಿಕೆ, ತುರುಕೆ, ನವೆ


अन्य भाषाओं में अनुवाद :

किसी अंग के मले या सहलाए जाने की प्रबल इच्छा।

मेरे पैर में खुजली हो रही है।
खुजली, चुल

An irritating cutaneous sensation that produces a desire to scratch.

itch, itchiness, itching

अर्थ : ಯಾವುದೇ ವಸ್ತುಗಳ ಕೊರೆತೆ ಇದ್ದು ಅದನ್ನು ಪೂರ್ಣ ಮಾಡಲು ಅದನ್ನು ಕಳುಹಿಸುವ ಅಥವಾ ನೀಡುವ ಕ್ರಿಯೆ

उदाहरण : ಈ ನಗರದಲ್ಲಿ ವಿದ್ಯುತ್ ಕಡಿತ ಈಗ ಕಡಿಮೆಯಾಗಿದೆ.

पर्यायवाची : ಪವರ್ ಕಟ್ಟ್


अन्य भाषाओं में अनुवाद :

किसी वस्तु आदि की कमी को पूरा करने के लिए उसे भेजने या देने की क्रिया।

इस शहर में बिजली की आपूर्ति कम हो गई है।
अपवर्ग, आपूर्ति, पूर्ति, संभरण, सप्लाई, समायोजन

The activity of supplying or providing something.

provision, supply, supplying

अर्थ : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ

उदाहरण : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.

पर्यायवाची : ಕಚ್ಚು ಗಾಯ, ಕಚ್ಚುವುದು, ಕಡಿಯುವಿಕೆ, ಕಡಿಯುವುದು, ದಂಶನ


अन्य भाषाओं में अनुवाद :

वह घाव जो दाँत काटने से हुआ हो।

संजय दंश पर मरहम-पट्टी कर रहा है।
दंश

A wound resulting from biting by an animal or a person.

bite

चौपाल