अर्थ : ಯಾವುದೋ ಒಂದರ ಬೆಲೆ ಕಡಿಮೆಯಾಗಿವುದು ಅಥವಾ ಕೆಳಗೆ ಇಳಿದಿರುವುದು
उदाहरण :
ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪಾದಿಸಿದ ವಸ್ತುಗಳು ಬರುವ ಕಾರಣ ಪ್ರತಿಯೊಂದು ವಸ್ತುವಿನ ಬೆಲೆ ಇಳಿಕೆಯಾಗುತ್ತಿದೆ.
पर्यायवाची : ಅಗ್ಗವಾಗುವ, ಅಗ್ಗವಾಗುವಂತ, ಅಗ್ಗವಾಗುವಂತಹ, ಅಗ್ಗವಾಗುವುದು, ಇಳಿಕೆಯಾಗುವ, ಇಳಿಕೆಯಾಗುವಂತ, ಇಳಿಕೆಯಾಗುವಂತಹ, ಇಳಿಕೆಯಾಗುವುದು, ಕಡಿಮೆಯಾಗುವಂತ, ಕಡಿಮೆಯಾಗುವುದು
अन्य भाषाओं में अनुवाद :
अर्थ : ಯಾವುದು ಕಡಿಮೆಯಾಗುತ್ತಿದೆಯೋ ಅಥವಾ ಇಳಿಯುತ್ತಿದೆಯೋ
उदाहरण :
ಇವರಿಬ್ಬರ ನಡುವೆ ತಗ್ಗುತ್ತಿರುವ ಆತ್ಮೀಯತೆಯನ್ನು ನೋಡಿ ನಾನು ವಿಚಲಿತನಾದೆನು.
पर्यायवाची : ಅವನತಿಯ, ಅವನತಿಹೊಂದಿದ, ಅವನತಿಹೊಂದುವಂತ, ಅವನತಿಹೊಂದುವಂತಹ, ಇಳಿತದ, ಇಳಿತಹೊಂದಿದ, ಇಳಿತಹೊಂದುವ, ಇಳಿತಹೊಂದುವಂತಹ, ಕಡಿಮೆಯಾಗುತ್ತಿರುವ, ಕಡಿಮೆಯಾದಂತಹ, ತಗ್ಗಿದಂತಹ, ತಗ್ಗುತ್ತಿರುವ, ತಗ್ಗುವಂತಹ
अन्य भाषाओं में अनुवाद :
जो कम हो रहा हो या नीचे जा रहा हो।
उन दोनों के बीच घटते अपनेपन से मैं विचलित हुआ।Becoming less or smaller.
decreasing