अर्थ : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ
उदाहरण :
ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.
पर्यायवाची : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ
अन्य भाषाओं में अनुवाद :
जो अश्रु से भरा हुआ हो।
उसकी रामकहानी सुनकर मेरी आँखें अश्रुपूर्ण हो गयीं।