अर्थ : ಕೃಷ್ಣ ಪಕ್ಷದ ರಾತ್ರಿಯಲ್ಲಿ ನಾಲ್ಕು ದಿಕ್ಕುಗಳಲ್ಲಿಯೂ ಗಾಡವಾದ ಕತ್ತಲು ಆವರಿಸಿಕೊಂಡಿರುತ್ತದೆ ಅಥವಾ ಚಂದ್ರನ ಬೆಳಕು ಸಹ ಬರುವುದಿಲ್ಲ
उदाहरण :
ತುಳಸೀದಾಸರು ತಮ್ಮ ಪತ್ನಿ ಕಾಣದೇ ಕತ್ತಲೆಯ ರಾತ್ರಿಯಲ್ಲಿಯೇ ಮನೆಯನ್ನು ಬಿಟ್ಟು ಹೊರ ಹೋದರು.
पर्यायवाची : ಅಂಧಕಾರ, ಕತ್ತಲ ರಾತ್ರಿ, ಕತ್ತಲೆಯ ರಾತ್ರಿ
अन्य भाषाओं में अनुवाद :
ऐसी रात जिसमें चारों तरफ़ अँधेरा छाया रहता है या चंद्रमा की रोशनी नहीं होती।
घर में रत्नावली को न पाकर तुलसीदास अँधेरी रात में ही घर से निकल पड़े।अर्थ : ಬೆಳಕಿನ ಅಭಾವ
उदाहरण :
ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.
पर्यायवाची : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲೆ, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ
अन्य भाषाओं में अनुवाद :
प्रकाश का अभाव।
सूर्य डूबते ही चारों ओर अंधकार हो जाता है।