पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕತ್ತಲೆ शब्द का अर्थ तथा उदाहरण पर्यायवाची एवम् विलोम शब्दों के साथ।

ಕತ್ತಲೆ   ನಾಮಪದ

अर्थ : ಸೂರ್ಯೋದಯವಾಗುವ ಮುನ್ನ ಮತ್ತು ಸೂರ್ಯಾಸ್ತವಾದ ನಂತರದ ಸಮಯದಲ್ಲಿ ಬೆಳಕು ಕಡಿಮೆಯಾದ ಕಾರಣ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ

उदाहरण : ಇರುಳು ಕುರುಡರಿಗೆ ಮಬ್ಬಿನ ವೇಳೆಯಲ್ಲಿ ಯಾವುದೂ ಕಾಣಿಸುವುದಿಲ್ಲ.

पर्यायवाची : ನಸುಕು, ಮಬ್ಬು


अन्य भाषाओं में अनुवाद :

सूर्योदय से कुछ पहले सूर्यास्त होने के कुछ बाद का वह समय जिसमें प्रकाश धुँधला होने के कारण चीजें स्पष्ट रूप से दिखाई नहीं देतीं।

रतौंधी के रोगी को झुट-पुटे में दिखाई नहीं देता।
झुटपुटा होने से पहले घर आ जाओ।
झुट-पुटा, झुटपुट, झुटपुटा, झुनपटा

अर्थ : ಬೆಳಕಿನ ಅಭಾವ

उदाहरण : ಸೂರ್ಯ ಮುಳುಗುತ್ತಿದ್ದಂತೆ ನಾಲ್ಕು ದಿಕ್ಕಿನಲ್ಲು ಕತ್ತಲೆ ಮೂಡುವುದು.

पर्यायवाची : ಅಂಧಕಾರ, ಅಂಧತಮಸ, ಅಪ್ರಕಾಶ, ಇರುಳು, ಕತ್ತಲು, ಗಾಢಾಂಧಕಾರ, ತಮಸ್, ತಮಸ್ಸು, ತಾಮಸ, ಮಬ್ಬು, ಯಾಮಿನಿ, ರಜನಿ, ರಾತ್ರಿ, ರಾತ್ರೆ


अन्य भाषाओं में अनुवाद :

Absence of light or illumination.

dark, darkness

चौपाल