अर्थ : ಒಂದು ಪ್ರಕಾರದ ಚಿಕ್ಕ ಕತ್ತಿ
उदाहरण :
ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.
पर्यायवाची : ಖಡ್ಗ
अन्य भाषाओं में अनुवाद :
अर्थ : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ
उदाहरण :
ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.
पर्यायवाची : ಕರವಾಲು, ಖಡ್ಗ, ಪಟ್ಟಾಕತ್ತಿ
अन्य भाषाओं में अनुवाद :
अर्थ : ಕೂದಲನ್ನು ಕತ್ತಿರುವ ಕತ್ತಿ ಅಥವಾ ರೇಝರ್
उदाहरण :
ಕೂದಲನ್ನು ಕತ್ತರಿಸುವ ಸಮಯದಲ್ಲಿ ನಾವಲಿಗನು ಕತ್ತಿಯಿಂದ ಅಥವಾ ರೇಝರ್ ನಿಂದ ಅವನ ಕಿವಿಯ ಮೇಲಿದ್ದ ಕೂದಲನ್ನು ಕತ್ತರಿಸಿದನು.
पर्यायवाची : ನಾವಲಿಗನ ಕತ್ತಿ, ರೇಝರ್
अन्य भाषाओं में अनुवाद :
A razor with a straight cutting edge enclosed in a case that forms a handle when the razor is opened for use.
straight razorअर्थ : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ
उदाहरण :
ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.
पर्यायवाची : ಕಠಾರಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ
अन्य भाषाओं में अनुवाद :
प्रायः एक बित्ते का दुधारा हथियार।
बटमार ने कटार से यात्री पर हमला कर दिया।अर्थ : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ
उदाहरण :
ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.
पर्यायवाची : ಚಾಕು, ಚಿಕ್ಕ ಕತ್ತಿ, ಚೂರಿ
अन्य भाषाओं में अनुवाद :
A weapon with a handle and blade with a sharp point.
knife