पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಥನ शब्द का अर्थ तथा उदाहरण पर्यायवाची एवम् विलोम शब्दों के साथ।

ಕಥನ   ನಾಮಪದ

अर्थ : ಉತ್ತಮ ಆಖ್ಯಾನ ಅಥವಾ ಕಥಾ ನೀರೂಪಣೆ ಮಾಡುವ ಸ್ಥಿತಿ, ಗುಣ ಅಥವಾ ಭಾವನೆ

उदाहरण : ಪ್ರಪಂಚದ ಭಾಷೆಗಳಲ್ಲಿ ಅದ್ಭುತವಾದ ಕಥಾನಕಗಳಿವೆ.

पर्यायवाची : ಆಖ್ಯಾನ, ಆಖ್ಯಾಯಿಕೆ, ಕಥಾ ನಿರೂಪಣೆ, ಕಥಾನಕ, ವೃತ್ತಾಂತ ನಿರೂಪಣೆ


अन्य भाषाओं में अनुवाद :

कथनीय या वाच्य होने की अवस्था, गुण या भाव।

लोकभाषाओं में अद्भुत कथनीयता है।
कथनीयता, वाच्यता

अर्थ : ಸಾಮಾನ್ಯವಾಗಿ ಅತಿಮಾನುಷ ಅಥವಾ ಕಲ್ಪಿತ ವ್ಯಕ್ತಿಗಳು, ಮೊದಲಾದವರನ್ನು ಪ್ರಾಕೃತಿಯ ಅಥವಾ ಸಾಮಾಜಿಕ ವಿದ್ಯಮಾನಗಳು ಮೊದಲಾದವುಗಳ ವಿಷಯದಲ್ಲಿ ಜನಸಾಮಾನ್ಯರ ಭಾವನೆಗಳನ್ನೂ ಒಳಗೊಂಡ ಸಾಂಪ್ರದಾಯಿಕ ಕತೆ

उदाहरण : ಒಬ್ಬ ಪುರಾಣ ಹೇಳುವುದರಲ್ಲಿ ತುಂಬಾ ಆಸಕ್ತನಾಗಿದ್ದ

पर्यायवाची : ಪುರಾಣ


अन्य भाषाओं में अनुवाद :

वह पारंपरिक कहानी जिसे इतिहास में भी जगह मिली हो।

वह मिथक पढ़ने में रुचि लेता है।
मिथक

A traditional story accepted as history. Serves to explain the world view of a people.

myth

चौपाल