अर्थ : ಜಗಳವಾಡುವ ಕ್ರಿಯೆ ಅಥವಾ ಭಾವನೆ
उदाहरण :
ಕಾಡಿನಲ್ಲಿ ಕಳ್ಳರ ಜತೆ ಕಾದಾಟವಾಯಿತು
पर्यायवाची : ಕಾದಾಟ, ಕೈ ಕೈ ಮಿಲಾವಣೆ, ಘರ್ಷಣೆ ಮಾಡು, ಜಗಳ, ಮೂಕಾಬಿಲೆ, ಹೊಡೆದಾಟ, ಹೋರಾಡು
अन्य भाषाओं में अनुवाद :
भिड़ने की क्रिया या भाव।
जंगल में डाकुओं से मुठभेड़ हो गई।अर्थ : ಸರಿಸಮಾನಾದ ಎರಡು ಪಕ್ಷಗಳ ನಡುವೆ ನಡೆಯುವ ಸ್ಪರ್ಧೆ ಅಥವಾ ಎದುರಾಳಿಯ ಜೊತೆ ಹೋರಾಡುತ್ತ ಅವರನ್ನು ಕೆಳಗೆ ಬೀಳಿಸುವುದು ಅಥವಾ ಕುಸಿಯುವಂತೆ ಮಾಡಿ ಅಥವಾ ಅವರಿಗೆ ಹಾನಿ ಮಾಡುಲು ಬಯಸುವರು
उदाहरण :
ಒಂದನೇ ಮಹಾ ಯುದ್ದವು ಸುಮಾರು ವರ್ಷ ನಡೆಯಿತು.
पर्यायवाची : ಯುದ್ದ
अन्य भाषाओं में अनुवाद :
बराबर के दो पक्षों में होनेवाला ऐसा मुकाबला या सामना जिसमें दोनों एक दूसरे को गिराना या दबाना चाहते हों या उन्हें हानि पहुँचाना चाहते हों।।
भगवद्गीता या रामचरितमानस की टक्कर की पुस्तक विश्व-साहित्य में मिलना दुर्लभ है।अर्थ : ಯಾರೋ ಒಬ್ಬ ಕೆಟ್ಟವ್ಯಕ್ತಿಯಾಗಿದ್ದು ಅವರ ಸಂಹಾರಕ್ಕಾಗಿ ಕಾಳಗ ಮಾಡುತ್ತಾರೆ
उदाहरण :
ಅವನು ದೀನ ದಲಿತರ ವಿರುದ್ಧವಾದ ಯುದ್ಧವನ್ನು ನಿಲ್ಲಿಸಿದನುನಾವು ಉಗ್ರವಾದಿಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಬೇಕು.
पर्यायवाची : ಕಚ್ಚಾಟ, ಕಲಹ, ಕಾದಾಟ, ಕಾಳಗ, ಜಗಳ, ಯುದ್ಧ, ವ್ಯಾಜ್ಯ, ಸಂಗ್ರಾಮ, ಸಂಘರ್ಷ, ಸಮರ, ಸೆಣಸಾಟ, ಹೊಡೆದಾಟ, ಹೋರಾಟ
अन्य भाषाओं में अनुवाद :
A concerted campaign to end something that is injurious.
The war on poverty.अर्थ : ಶತ್ರುವಿನ ಎರಡು ದಳಗಳ ನಡುವೆ ಶಸ್ತ್ರದಿಂದ ನಡೆಯುವ ಯುದ್ಧ
उदाहरण :
ಮಹಾಭಾರತದ ಯುದ್ಧ ಹದಿನೆಂಟು ದಿನದ ವರೆಗೂ ನಡೆಯಿತು.
पर्यायवाची : ಕಲಹ, ಕಾಳಗ, ಜಗಳ, ಯುದ್ಧದ, ರಣ, ವ್ಯಾಜ್ಯ, ಸಂಗ್ರಾಮ, ಸಮರ, ಸೇಣಸಾಟ, ಹೊಡೆದಾಟ
अन्य भाषाओं में अनुवाद :
शत्रुतावश दो दलों के बीच हथियारों से की जाने वाली लड़ाई।
महाभारत का युद्ध अठारह दिनों तक चला था।