सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಸ್ಥಿರವಾಗಿ ನಿಲ್ಲಲಾಗದ ಕಾರಣ ಆ ಕಡೆ ಈ ಕಡೆ ಅಲ್ಲಾಡುವ ಪ್ರಕ್ರಿಯೆ
उदाहरण : ಕುಡುಕನು ಅಲ್ಲಾಡುತ್ತಿದ್ದಾನೆ.
पर्यायवाची : ಅಲುಗಾಡು, ಅಲ್ಲಾಡು, ಕಂಪಿಸು
अन्य भाषाओं में अनुवाद :हिन्दी English
भली-भाँति चल न सकने या खड़े न रह सकने के कारण कभी इस ओर तो कभी उस ओर झुकना।
Walk as if unable to control one's movements.
अर्थ : ತನ್ನ ಜಾಗದಿಂದ ಸ್ವಲ್ಪ ಜರಗುವುದು ಅಥವಾ ಆಕಡೆ-ಈಕಡೆ ಕದಲುವುದು
उदाहरण : ಹೇಳಿದ ಮೇಲೂ ಕೂಡ ಅವನು ತನ್ನ ಜಾಗದಿಂದ ಕದಲಲಿಲ್ಲ.
पर्यायवाची : ಅಲ್ಲಾಡು, ಜರಗು
अपनी जगह से ज़रा आगे बढ़ना या इधर-उधर होना।
Move very slightly.
इंस्टॉल करें