अर्थ : ಕಳವು ಮಾಡುವುದಕ್ಕೆ ಯೋಗ್ಯವಾದಂತಹ
उदाहरण :
ಅವನ ಗಮನ ಕಳ್ಳತನ ಮಾಡುವ ವಸ್ತುಗಳ ಕಡೆ ಹರಿಯಿತು.
पर्यायवाची : ಅಪಹರಿಸುವ, ಅಪಹರಿಸುವಂತ, ಅಪಹರಿಸುವಂತಹ, ಕದಿಯುವ, ಕದಿಯುವಂತ, ಕಳವು ಮಾಡುವ, ಕಳವು ಮಾಡುವಂತ, ಕಳವು ಮಾಡುವಂತಹ
अन्य भाषाओं में अनुवाद :
अर्थ : ಕಳ್ಳತನ ಮಾಡುವ ಅಥವಾ ಕದಿಯುವಂತಹ
उदाहरण :
ಅಪಹರಣ ಮಾಡುವ ವ್ಯಕ್ತಿಗಳ ಜೊತೆಯಲ್ಲಿ ಜಾಗೃತಿಯಿಂದ ಇರುವುದು ಅವಶ್ಯವಾಗಿದೆ.
पर्यायवाची : ಅಪರಣ ಮಾಡುವ, ಅಪರಣ-ಮಾಡುವ, ಅಪಹರಣ, ಅಪಹರಣ ಮಾಡುವಂತ, ಅಪಹರಣ ಮಾಡುವಂತಹ, ಅಪಹರಣ-ಮಾಡುವಂತ, ಅಪಹರಣ-ಮಾಡುವಂತಹ, ಕದಿಯುವ, ಕದಿಯುವಂತ, ಕಳ್ಳತನ ಕಳ್ಳತನ ಮಾಡುವ, ಕಳ್ಳತನ ಮಾಡುವಂತ, ಕಳ್ಳತನ ಮಾಡುವಂತಹ, ಕಳ್ಳತನ-ಮಾಡುವ, ಕಳ್ಳತನ-ಮಾಡುವಂತ, ಕಳ್ಳತನ-ಮಾಡುವಂತಹ
अन्य भाषाओं में अनुवाद :