पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಪಟ शब्द का अर्थ तथा उदाहरण पर्यायवाची एवम् विलोम शब्दों के साथ।

ಕಪಟ   ನಾಮಪದ

अर्थ : ಯಾವುದೇ ಕೆಲಸ ಅಥವಾ ವಿಷಯದಲ್ಲಿ ವ್ಯಕ್ತಿಯೊಬ್ಬ ಮೇಲ್ದೋರಿಕೆಯ ಆಡಂಬರ ಮಾಡುವುದು

उदाहरण : ಸಂತ ಕಭೀರನು ಮನುಷ್ಯರ ಕಪಟ ಮೋಸವನ್ನು ತನ್ನ ಗಾಹೆಗಳಲ್ಲಿ ಕಟುವಾಗಿ ಠೀಕಿಸಿದ್ದಾನೆ.

पर्यायवाची : ನಟನೆ, ಮೋಸ, ಸೋಗು


अन्य भाषाओं में अनुवाद :

Pretending that something is the case in order to make a good impression.

They try to keep up appearances.
That ceremony is just for show.
appearance, show

अर्थ : ಹಳೆಯ ಕಾಲದಲ್ಲಿ ಬಳಕೆಮಾಡುತ್ತಿದ್ದ ಒಂದು ಪ್ರಕಾರದ ಫಿರಂಗಿ

उदाहरण : ಶತ್ರುಗಳು ಮೋಸದಿಂದ ಕೋಟೆಯ ಒಳ ನುಗ್ಗಿ ರಾಜನನ್ನು ಕೊಂದರು.

पर्यायवाची : ಅಡ್ಡ ಹಾದಿ, ಜಾಲ, ತಂತ್ರ, ಮೋಸ, ವಂಚನೆ, ಸಂಚು


अन्य भाषाओं में अनुवाद :

पुराने ढंग की एक प्रकार की तोप।

दुश्मनों ने जाल द्वारा किले को ध्वस्त कर दिया।
जाल

अर्थ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

उदाहरण : ಮೋಸದಿಂದ ಸಂದೇಶ ಕಳುಹಿಸುವುದು.

पर्यायवाची : ಕಳ್ಳತನ, ಜಾಲ, ತಂತ್ರ, ಮೋಸ


अन्य भाषाओं में अनुवाद :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code

अर्थ : ಮೋಸ-ಕಪಟ ಅಥವಾ ಯಾವುದೇ ಪ್ರಕಾರದ ಅನಾಚಾರ ಮಾಡುವ ಅವಸ್ಥೆ ಅಥವಾ ಭಾವನೆ

उदाहरण : ಅಪ್ರಾಮಾಣಿಕವಾಗಿ ಬಂದ ದುಡ್ಡು ಎಂದೂ ನಿಲ್ಲುವುದಿಲ್ಲ

पर्यायवाची : ಅಪ್ರಾಮಾಣಿಕ, ಕೀಳಾದ, ಕೆಟ್ಟ, ದುಷ್ಟ, ನೀಚ, ಮೋಸ


अन्य भाषाओं में अनुवाद :

छल-कपट या और किसी प्रकार का अनाचार करने की अवस्था या भाव।

बेईमानी का धन कभी रसता नहीं।
ईमानफ़रोशी, खयानत, ख़यानत, निकृति, बदनीयती, बेईमानी, हराम

Lack of honesty. Acts of lying or cheating or stealing.

dishonesty, knavery

अर्थ : ಯಾವುದೇ ವ್ಯಕ್ತಿಯೊಬ್ಬ ಬೇರೆಯವರನ್ನು ಬಹಳ ಜಾಣತನದಿಂದ ಮೋಸಗೊಳಿಸುವುದು

उदाहरण : ಅವನ ಕುಯುಕ್ತಿಯಿಂದಾಗಿ ನಾನು ಮೋಸ ಹೋದೆ.

पर्यायवाची : ಕುಟಿಲ, ಕುತಂತ್ರ, ಕುಯುಕ್ತಿ, ಸ್ವಾರ್ಥಪೂರಿತ ಜಾಣತನ


अन्य भाषाओं में अनुवाद :

वह व्यक्ति जो बहुत ही धूर्त हो।

तुम जैसे काँइया से दूर रहना ही ठीक है।
काँइया, काइयाँ, काग, कौआ, शातिर

A deceitful and unreliable scoundrel.

knave, rapscallion, rascal, rogue, scalawag, scallywag, varlet

अर्थ : ಇನ್ನೊಬ್ಬರ ನಂಬುಗೆಯನ್ನು ಉದ್ದೇಶಪೂರ್ವಕವಾಗಿ ಹಾಳು ಮಾಡುವ ಕ್ರಿಯೆ

उदाहरण : ಕುಟಿಲತೆಯ ಕಾರಣ ಅವನನ್ನು ಈಗ ಯಾರೂ ನಂಬುವುದಿಲ್ಲ.

पर्यायवाची : ಕುಟಿಲತೆ


अन्य भाषाओं में अनुवाद :

कुटिल होने की अवस्था या भाव।

कुटिलता के कारण उसे कोई पसंद नहीं करता है।
उचक्कापन, उचक्कापना, उड़ेंच, कपटता, काइयाँपन, कुटिलता, चालाकी, छलपूर्णता, जिह्यता, धूर्तता, फ़ितरत, फितरत, भंग, भङ्ग, मक्कारी, शठता

The quality of being deceitful and underhanded.

crookedness, deviousness

चौपाल