पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಪಿರೊಟ್ಟಿ ಮರ शब्द का अर्थ तथा उदाहरण पर्यायवाची एवम् विलोम शब्दों के साथ।

अर्थ : ಕೆಲವೊಮ್ಮೆ 30 ಅಡಿ ವ್ಯಾಸವಿರುವಂಥ ಬೃಹತ್ ಗಾತ್ರದ ಕಾಂಡವನ್ನು ಹೊಂದಿರುವ ಸ್ವಾದಿಷ್ಟವಾದ ತಿರುಳುಳ್ಳ ದೊಡ್ಡ ದೊಡ್ಡ ಹಣ್ಣು ಬಿಡುವ, ಎಲೆಗಳನ್ನು ತೊಗಟೆಯನ್ನು ಹಿಂದೆ ಔಷಧದಲ್ಲಿ ಬಳಸುತ್ತಿದ್ದ. ಈಗ ಕಾಗದ ಬಟ್ಟೆ ಹಗ್ಗ ಮುಂತಾದವುಗಳನ್ನು ಮಾಡಲು ಬಳಸವ ಒಂದು ಜಾತಿಯ ಮರ

उदाहरण : ಕಪಿರೊಟ್ಟಿ ಮರದ ಗೊಂದನ್ನು ಔಷಧಿ ತಯಾರಿಸಲು ಬಳಸುತ್ತಿದ್ದರು.


अन्य भाषाओं में अनुवाद :

मूलरूप से अफ्रीकी पर भारत में पाया जाने वाला एक बहुत बड़ा वृक्ष।

गोरखइमली का गोंद दवा के रूप में उपयोग होता है।
गोरख इमली, गोरखअमली, गोरखइमली, दीर्घदंडी, दीर्घदण्डी

African tree having an exceedingly thick trunk and fruit that resembles a gourd and has an edible pulp called monkey bread.

adansonia digitata, baobab, monkey-bread tree

चौपाल