अर्थ : ಕಿಷ್ಕಿಂದೆಯ ವಾನರಗಳ ರಾಜ ಸುಗ್ರೀವನ ದೊಡ್ಡ ಅಣ್ಣ ಮತ್ತು ಅಂಗದನ ತಂದೆ
उदाहरण :
ವಾಲಿಯನ್ನು ಶ್ರೀ ರಾಮನು ಸಾಯಿಸಿದನು.
पर्यायवाची : ಕಪೀಂದ್ರ, ವಾಲಿ, ಸುಗ್ರೀವಾಗ್ರಜ
अन्य भाषाओं में अनुवाद :
An imaginary being of myth or fable.
mythical beingअर्थ : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು
उदाहरण :
ಹನುಮಂತ ರಾಮನ ಭಕ್ತ
पर्यायवाची : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪಿಕುಲೇಶ, ಕಪೀಂದ್ರ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್
अन्य भाषाओं में अनुवाद :
पवन के पुत्र जो बहुत ही बलशाली और अमर माने जाते हैं।
हनुमान राम के भक्त थे।In Hinduism, the monkey god and helper of Rama. God of devotion and courage.
hanuman