अर्थ : ಒಂದು ಶಾಕಾಹಾರಿ ಕುಜ ನಾಲ್ಕು ಕಾಲಿನ ಪ್ರಾಣಿ ಅದರ ಸ್ಥೂಲವಾದ ಮತ್ತು ವಿಶಾಲವಾದ ಆಕಾರ ಹಾಗೂ ಸೊಂಡಲಿನ ಕಾರಣ ಎಲ್ಲಾ ಪ್ರಾಣಿಗಳಿಗಿಂತ ವಿಲಕ್ಷಣವಿಶಿಷ್ಟವಾಗಿರುತ್ತದೆ
उदाहरण :
ನಮ್ಮ ಮೈಸೂರು ದಸರಾ ಹಬ್ಬದಲ್ಲಿ ಚಾಮುಂಡೇಶ್ವರಿಯ ಅಂಬಾರಿಯನ್ನು ಅರ್ಜುನನೆಂಬ ಆನೆ ಹೊರುತ್ತಿದ್ದನು.
पर्यायवाची : ಆನೆ, ಆನೇಕಪ, ಗಜ, ಮದಗಜ, ಲಂಬಕರ್ಣ
अन्य भाषाओं में अनुवाद :
एक शाकाहारी स्तनपायी चौपाया जो अपने स्थूल और विशाल आकार तथा सूँड़ के कारण सब जानवरों से विलक्षण होता है।
हाथी को गन्ना बहुत ही प्रिय है।Five-toed pachyderm.
elephantअर्थ : ತುಪ್ಪ ಅಥವಾ ಎಣ್ಣೆಯಲ್ಲಿ ಕರಿಯುವುದು
उदाहरण :
ಮೀರಾ ಮೀನನ್ನು ಹುರಿಯುತ್ತಿದ್ದಾಳೆ.
पर्यायवाची : ಹುರಿ
अन्य भाषाओं में अनुवाद :
अर्थ : ಅಡುಗೆ ಕೆಲಸದಲ್ಲಿ ಯಾವುದಾದರೊಂದು ಖಾದ್ಯ ಪದಾರ್ಥವನ್ನು ಸುಡುವ ಎಣ್ಣೆಯಲ್ಲಿ ಪೂರ್ತಿ ಮುಳುಗಿಸುವುದರ ಮೂಲಕ ಬೇಯಿಸುವ ಪ್ರಕ್ರಿಯೆ
उदाहरण :
ಅವಳು ಸಂಜೆ ಬರುವ ಅತಿಥಿಗಳಿಗೆಂದು ವಡೆ ಮತ್ತು ಪಕೋಡ ಕರಿಯುತ್ತಿದ್ದಾಳೆ.
अन्य भाषाओं में अनुवाद :
अर्थ : ಬಾಣಲಿಯಲ್ಲಿ ಪೂರಿಯನ್ನು ಕರಿಯುವ ಪ್ರಕ್ರಿಯೆ
उदाहरण :
ಇಂದು ಮನೆಯಲ್ಲಿ ಗರಮಾ-ಗರಂ ಪೂರಿಯನ್ನು ಕರಿಯುತ್ತಿದ್ದಾರೆ.
अन्य भाषाओं में अनुवाद :