पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕರೆಯಿಸು शब्द का अर्थ तथा उदाहरण पर्यायवाची एवम् विलोम शब्दों के साथ।

ಕರೆಯಿಸು   ಕ್ರಿಯಾಪದ

अर्थ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

उदाहरण : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.

पर्यायवाची : ಕರೆ ಕಳುಹಿಸು, ಕರೆಸು


अन्य भाषाओं में अनुवाद :

बुलाने का काम दूसरे से कराना।

अध्यापिका ने राजीव द्वारा मुझे बुलवाया।
बुलवाना, बोलवाना

अर्थ : ಹಾಲು ಕರೆಯುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

उदाहरण : ಜಮೀನ್ ದಾರರು ಆಳಿನ ಕೈಯಿಂದ ಹಾಲನ್ನು ಕರೆಯಿಸುತ್ತಿದ್ದಾರೆ.

पर्यायवाची : ಹಿಂಡಿಸು


अन्य भाषाओं में अनुवाद :

दूहने का काम दूसरे से कराना।

जमींदार ग्वाले से गाय दुहवा रहा है।
दुहवाना, दुहाना, दोहाना

अर्थ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरण : ಹಾಲಿಗಾಗಿ ಹಾಲು ಮಾರುವವನನ್ನು ಕರೆಯಿಸಿದೆ.

पर्यायवाची : ಕರೆ ಕಳುಹಿಸು, ಕೂಗಿಸು


अन्य भाषाओं में अनुवाद :

कहने का काम दूसरे से कराना।

मैंने दूध के लिए ग्वाले को कहलवाया है।
कहलवाना, कहलाना, कहवाना

चौपाल