अर्थ : ಸೂರ್ಯನು ಉತ್ತರಕ್ಕೆ ಪರಮಾವಧಿ ದೂರ ಚಲಿಸಿ, ದಿಕ್ಕು ಬದಲಾಯಿಸಿ ತಿರುಗುವಂತೆ ತೋರುವ, ಸಮಭಾಜಕ ಅಥವಾ ವಿಷುವದ್ ವೃತ್ತದಿಂದ 23 ಡಿಕ್ರಿ 27 ಡಿಕ್ರಿ ಉತ್ತರಕ್ಕಿರುವ ಅಕ್ಷಾಂಶರೇಖೆ
उदाहरण :
ಕರ್ಕಾಟಕ ಸಂಕ್ರಾಂತಿ ವೃತ್ತದ ಉತ್ತರದಲ್ಲಿ ಶೀತವಲಯ ವೃತ್ತ ಪ್ರಾರಂಭವಾಗುತ್ತದೆ.
पर्यायवाची : ಕರ್ಕ ರೇಖೆ, ಕರ್ಕಾಟಕ ಸಂಕ್ರಾಂತಿ ವೃತ್ತ
अन्य भाषाओं में अनुवाद :