सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಯಾವುದೋ ತಳ ಅಥವಾ ಬುಡದ ಮೇಲಿರಾಗಿರುವ ಚಿಹ್ನೆ
उदाहरण : ಈ ಬಟ್ಟೆಯನ್ನು ಎಷ್ಟೋ ಸಲ ಒಗೆದರು ಅದರ ಮೇಲೆ ಆಗಿದ್ದಂತಹ ಕಲೆಯು ಹೋಗಲಿಲ್ಲ.
पर्यायवाची : ಕರೆ, ಕಲೆ, ಸುಟ್ಟ ಗುರುತು
अन्य भाषाओं में अनुवाद :हिन्दी English
किसी तल पर पड़ा हुआ चिह्न।
A visible indication made on a surface.
अर्थ : ಯಾವ ಗುಣ ಕೆಟ್ಟದಾಗಿದೆಯೋ
उदाहरण : ವ್ಯಕ್ತಿಗಳು ಕೆಟ್ಟ ಗುಣದಿಂದ ದೂರವಿರಬೇಕು.
पर्यायवाची : ಅವಗುಣ, ಕುಂದುಕೊರತೆ, ಕೆಟ್ಟ ಗುಣ, ಖೋಟ, ದುರ್ಘುಣ, ದೋಷ, ಲೋಪ, ವಕ್ರ
वह गुण जो बुरा हो।
The quality of being inadequate or falling short of perfection.
इंस्टॉल करें