अर्थ : ವಾಸ್ತವವಾಗಿ ಇಲ್ಲದ್ದು
उदाहरण :
ಬಹುಪಾಲು ಸಿನೆಮಾಗಳು ಕಾಲ್ಪನಿಕ ಕಥೆಗಳನ್ನು ಆದರಿಸಿರುತ್ತವೆ.
पर्यायवाची : ಅವಾಸ್ತವಿಕ, ಅವಾಸ್ತವಿಕವಾದ, ಅವಾಸ್ತವಿಕವಾದಂತ, ಅವಾಸ್ತವಿಕವಾದಂತಹ, ಕಲ್ಪಿತ, ಕಲ್ಪಿತವಾದ, ಕಲ್ಪಿತವಾದಂತಹ, ಕಾಲ್ಪನಿಕ, ಕಾಲ್ಪನಿಕವಾದ, ಕಾಲ್ಪನಿಕವಾದಂತ, ಕಾಲ್ಪನಿಕವಾದಂತಹ
अन्य भाषाओं में अनुवाद :
जो वास्तविक न हो।
वह काल्पनिक बातें सबको सुनाता रहता है।