अर्थ : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ
उदाहरण :
ಮಿಲ್ಲಿನಿಂದ ಬಟ್ಟೆಯನ್ನು ಕಳಿಸುಕೊಡುವುದರಲ್ಲಿ ನಿಧಾನವಾಗುತ್ತಿದೆ.
पर्यायवाची : ಕಳಿಸಿದ ಸಾಮಗ್ರಿ, ಕಳಿಸುವ ವಸ್ತು, ಕಳುಹಿಸುವ ವಸ್ತು, ಕಳುಹಿಸುವ ಸಾಮಗ್ರಿ, ಕಳುಹಿಸುವ ಸಾಮಾನು
अन्य भाषाओं में अनुवाद :
अर्थ : ವ್ಯಾಪಾರಿ ಕ್ಷೇತ್ರದಲ್ಲಿ ಯಾವುದಾದರು ವಸ್ತು ಅಥವಾ ಪದಾರ್ಥವನ್ನು ಕಳುಹಿಸುವುದು ಅಥವಾ ಕಳಿಸಿಕೊಡುವ ಕ್ರಿಯೆ ಅಥವಾ ಭಾವ
उदाहरण :
ದೆಹಲಿಗೆ ಕಳುಹಿಸುವ ಬಟ್ಟೆ ಇನ್ನು ಗೋದಾಮಿನಲ್ಲಿಯೇ ಇದೆ.