पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಳೆದುಕೊಂಡ शब्द का अर्थ तथा उदाहरण पर्यायवाची एवम् विलोम शब्दों के साथ।

ಕಳೆದುಕೊಂಡ   ಗುಣವಾಚಕ

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरण : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

पर्यायवाची : ಕಳೆದುಹೋದ, ನಾಶವಾದ, ವಿನಾವಾದ ಸರ್ವನಾಶಾದ, ಹಾಳಾದ


अन्य भाषाओं में अनुवाद :

Destroyed physically or morally.

destroyed, ruined

ಕಳೆದುಕೊಂಡ   ನಾಮಪದ

अर्थ : ಕಳೆದುಕೊಳ್ಳವ ಕ್ರಿಯೆ

उदाहरण : ಅಷ್ಟೊಂದು ಹಣ ಕಳೆದುಕೊಂಡ ಮೇಲೂ ಅವನಿಗೆ ಬುದ್ಧಿ ಬರಲಿಲ್ಲ.

पर्यायवाची : ನಾಶ, ಹಾನಿ


अन्य भाषाओं में अनुवाद :

खोने या गँवाने की क्रिया।

धन के इतने अपचय के बाद भी वह नहीं सुधरा।
अपचय

चौपाल