पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಳೆದುಹೋದ शब्द का अर्थ तथा उदाहरण पर्यायवाची एवम् विलोम शब्दों के साथ।

ಕಳೆದುಹೋದ   ಗುಣವಾಚಕ

अर्थ : ಎಲ್ಲವೂ ನಾಶವಾದ ಸ್ಥಿತಿ

उदाहरण : ಭೀಕರ ನೆರೆಹಾವಳಿಯಿಂದಾಗಿ ಉತ್ತರ ಕರ್ನಾಟಕದ ಜನರು ಎಲ್ಲವನ್ನು ಕಳೆದುಕೊಂಡ ಸ್ಥಿತಿಯಲ್ಲಿ ನಿರ್ಗತಿಕರಂತಾಗಿದ್ದಾರೆ.

पर्यायवाची : ಕಳೆದುಕೊಂಡ, ನಾಶವಾದ, ವಿನಾವಾದ ಸರ್ವನಾಶಾದ, ಹಾಳಾದ


अन्य भाषाओं में अनुवाद :

Destroyed physically or morally.

destroyed, ruined

अर्थ : ಕಳೆದು ಹೋಗಿರುವ

उदाहरण : ಪೊಲೀಸರು ನಾಪತ್ತೆಯಾದ ವ್ಯಕ್ತಿಯನ್ನು ಹುಡುಕುತ್ತಿದ್ದಾರೆ

पर्यायवाची : ಕಾಣೆಯಾದ, ನಾಪತ್ತೆ


अन्य भाषाओं में अनुवाद :

जो खो गया हो।

पुलिस को लापता व्यक्ति की तलाश है।
खोया, खोया हुआ, गुम, गुमशुदा, निष्य, लापता

चौपाल