सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಕಣ್ಣು ತಪ್ಪಿಸಿ ವಸ್ತುಗಳನ್ನು ಎತ್ತಿಕೊಂಡು ಓಡಿಹೋಗುವ ಕಾರ್ಯ
उदाहरण : ಕಳ್ಳತನ ಒಳ್ಳೆಯ ವಿಷಯವೇನಲ್ಲ.
पर्यायवाची : ತುಂಟುತನ, ತುಡುಗತನ, ವಂಚಕತನ
अन्य भाषाओं में अनुवाद :हिन्दी English
आँख बचाकर छोटी-मोटी चीज उठा करके भागने का कार्य।
The act of stealing small amounts or small articles.
अर्थ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ
उदाहरण : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ
पर्यायवाची : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ದೋಚು
छिपकर दूसरे की वस्तु लेने की क्रिया या भाव।
The act of taking something from someone unlawfully.
अर्थ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ
उदाहरण : ಮೋಸದಿಂದ ಸಂದೇಶ ಕಳುಹಿಸುವುದು.
पर्यायवाची : ಕಪಟ, ಜಾಲ, ತಂತ್ರ, ಮೋಸ
ऐसा तंत्र जो संक्षिप्त और गुप्त संदेश भेजने के काम आता है।
A coding system used for transmitting messages requiring brevity or secrecy.
इंस्टॉल करें