अर्थ : ಸಣ್ಣ ಕಲ್ಲು ಮೊದಲಾದವುಗಳನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ ಸಣ್ಣ ಕವೆ
उदाहरण :
ಜೋಳ ಕಾಳು ಕಟ್ಟಿದಾಗ ರೈತರು ಕವಣೆಗೋಲು ಬಳಸಿ ಕಲ್ಲು ಹೊಡೆದು ಹಕ್ಕಿಗಳನ್ನು ಬೆದರಿಸುತ್ತಾರೆ.
पर्यायवाची : ಕವೆಗೋಲು, ಕ್ಯಾಟರ್ ಬಿಲ್ಲು
अन्य भाषाओं में अनुवाद :
अर्थ : ಸಣ್ಣ ಕಲ್ಲು ಮೊದಲಾದವನ್ನು ಇಟ್ಟು ಹೊಡೆಯಲು, ಎಳೆದು ಬಿಡುವಂಥ ಪಟ್ಟಿಯನ್ನು ಎರಡು ಕೋಡುಗಳಿಗೆ ಕಟ್ಟಿರುವ, ಸಣ್ಣ ಕವೆ
उदाहरण :
ಮಂಗಳ ಕ್ಯಾಟರ್ ಬಿಲ್ಲನ್ನು ತುಂಬಾ ಚೆನ್ನಾಗಿ ಬಿಡುತ್ತಾಳೆ.
पर्यायवाची : ಕವೆಗೋಲು, ಕ್ಯಾಟರ್ ಬಿಲ್ಲು
अन्य भाषाओं में अनुवाद :