पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಷ್ಟಕರವಾದ शब्द का अर्थ तथा उदाहरण पर्यायवाची एवम् विलोम शब्दों के साथ।

ಕಷ್ಟಕರವಾದ   ನಾಮಪದ

अर्थ : ಕಠಿಣತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

उदाहरण : ಜೀವನದ ಮಾರ್ಗದಲ್ಲಿ ಕಠಿಣತೆಕಷ್ಟಗಳಿಗೆ ಯಾರು ಹೆದರದೆ ಮುಂದೆ ಸಾಗುತ್ತಾರೋ ಅವರೇ ಧೈರ್ಯಶಾಲಿಗಳು.

पर्यायवाची : ಕಠಿಣ, ಕಠಿಣತೆ, ಕಠೋರತೆ, ಕಷ್ಟ, ಕೊರತೆ, ತೊಂದರೆ, ಬಿರುಸಾದ, ಬಿರುಸು, ಬಿರುಸುತನ, ವಿಪತ್ತು, ಸಂಕಟ


अन्य भाषाओं में अनुवाद :

विकट परिस्थिति या कठिन होने की अवस्था या भाव।

कैलाश पर्वत की चढ़ाई की कठिनता को सभी स्वीकारते हैं।
कठिनता, दुरूहता, दुशवारी, दुश्वारी

The quality of being difficult.

They agreed about the difficulty of the climb.
difficultness, difficulty

ಕಷ್ಟಕರವಾದ   ಗುಣವಾಚಕ

अर्थ : ಯಾವುದು ಬಹು ಬೇಗನೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೋ

उदाहरण : ಈ ಕಠಿಣವಾದ ಪ್ರಶ್ನೆಯ ಉತ್ತರವನ್ನು ಪ್ರಶ್ನೆಯನ್ನು ತಯಾರು ಮಾಡಿದವರ ಹತ್ತಿರವೇ ಕೇಳುವುದು ಉಚಿತ.

पर्यायवाची : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟಕರವಾದಂತ, ಕಷ್ಟಕರವಾದಂತಹ, ಸುಲಭವಲ್ಲದ, ಸುಲಭವಲ್ಲದಂತ, ಸುಲಭವಲ್ಲದಂತಹ


अन्य भाषाओं में अनुवाद :

जो जल्दी समझ में न आए।

इस कठिन प्रश्न का उत्तर प्रश्नकर्त्ता से ही पूछना उचित होगा।
अबोधगम्य, अवगाह, कठिन, गहन, दुरुह, दुशवार, दुश्वार, बारीक, बारीक़, सूक्ष्म

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

अर्थ : ಮಂದ ಗತಿಯಲ್ಲಿ ನಡೆಯುತ್ತಿರುವ ಕಾರಣದಿಂದ ತುಂಬಾ ಸಮಯ ತೆಗೆದುಕೊಳ್ಳುವಂತಹ

उदाहरण : ಇದು ತುಂಬಾ ಪ್ರಯಾಸದ ಪ್ರಕ್ರಿಯೆ.

पर्यायवाची : ಕಠಿಣವಾದ, ಕಷ್ಟಕರ, ಕಷ್ಟವಾದ, ಪ್ರಯಾಸದ, ಪ್ರಯಾಸಪೂರಿತ, ಶ್ರಮಪೂರಿತ, ಶ್ರಮಭರಿತ


अन्य भाषाओं में अनुवाद :

धीमी गति से चलने के कारण बहुत समय लेने वाला।

यह बहुत ही सुस्त प्रक्रिया है।
ढीला, ढीला-ढाला, दीर्घ-सूत्री, दीर्घसूत्री, सुस्त

अर्थ : ಕಷ್ಟ ಅಥವಾ ದುಃಖದಿಂದ ಕೂಡಿದ ಯಾವುದೇ ಸಂಗತಿ ಅಥವಾ ಸ್ಥಿತಿ

उदाहरण : ಮುಪ್ಪಿನ ಜೀವನ ಕಷ್ಟಕರವಾದುದು.

पर्यायवाची : ಕಷ್ಟಕರ, ಕಷ್ಟಕರವಾದಂತ, ಕಷ್ಟಕರವಾದಂತಹ, ದುಃಖಕರ, ದುಃಖಕರವಾದ, ದುಃಖಕರವಾದಂತ, ದುಃಖಕರವಾದಂತಹ


अन्य भाषाओं में अनुवाद :

Causing or marked by grief or anguish.

A grievous loss.
A grievous cry.
Her sigh was heartbreaking.
The heartrending words of Rabin's granddaughter.
grievous, heartbreaking, heartrending

ಕಷ್ಟಕರವಾದ   ಕ್ರಿಯಾವಿಶೇಷಣ

अर्थ : ಕಷ್ಟದ ಜೊತೆ

उदाहरण : ಕಠಿಣವಾಗಿ ಈ ಕಾರ್ಯ ಸಮಾಪ್ತಿಯಾಯಿತು.

पर्यायवाची : ಕಠಿಣದ, ಕಠಿಣವಾಗಿ, ಕಠಿಣವಾದ, ಕಷ್ಟಕರವಾಗಿ, ಕಷ್ಟದ


अन्य भाषाओं में अनुवाद :

कठिनाई के साथ।

कठिनतः यह कार्य समाप्त हो गया।
कठिनतः, कठिनाई से, जैसे तैसे, नीठि, बमुश्किल, मुश्किल से

Slowly and with difficulty.

Prejudices die hard.
He was so dizzy he could hardly stand up straight.
hard, hardly

चौपाल