अर्थ : ಯಾವುದೇ ಉಪಯೋಗಕ್ಕೆ ಬರದ ಅಥವಾ ನಿರರ್ಥಕ ಸಾಮಾನು ಸಂರಂಜಾಮು
उदाहरण :
ಕಸ_ಕಡ್ಡಿಯನ್ನು ಕಸದ ತೊಟ್ಟಿಯಲ್ಲಿ ಹಾಕಲಾಯಿತು. ರಸ್ತೆ ಬದಿಯ ಮನೆಯಲ್ಲಿ ಧೂಳು_ದುಪ್ಪಟಿ ಹೆಚ್ಚು.
पर्यायवाची : ಧೂಳು ದುಪ್ಪಟಿ
अन्य भाषाओं में अनुवाद :
ज़मीन पर पड़ी हुई धूल और टूटी-फूटी चीज़ें जो झाड़ू आदि से साफ़ करने पर निकलते हैं।
कूड़े को कूड़ेदान में ही डालना चहिए।