अर्थ : ಒಡೆದು ಹೋದ ವಸ್ತುಗಳ ಹಾಗೂ ಬಿದ್ದ ಮನೆಯ ಇಟ್ಟಿಗೆ, ಕಲ್ಲು ಮೊದಲಾದವು ಅಥವಾ ಅದರ ರಾಶಿ
उदाहरण :
ಬಿದ್ದ ಮನೆಯ ಇಟ್ಟಂಗಿಯಿಂದ ಎರಡು ಶವಗಳನ್ನು ಹೊರತೆಗೆದರು.
पर्यायवाची : ಪಾಳು, ಬಿದ್ದ ಮನೆಯ ಇಟ್ಟಂಗಿ
अन्य भाषाओं में अनुवाद :
अर्थ : ಯಾವುದಾದರು ವಸ್ತು ಕೊಡವಿದಾಗ, ಹಾಳಾದಾಗ ಉಳಿಯುವ ಚೂರುಗಳು
उदाहरण :
ಮರದ ಅವಶೇಷ ಒಲೆ ಉರಿಸಲು ಸಹಾಯವಾಗುತ್ತದೆ
पर्यायवाची : ಅವಶೇಷ
अन्य भाषाओं में अनुवाद :