पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಸಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕಸಿ   ಕ್ರಿಯಾಪದ

अर्थ : ಯಾವುದೋ ಒಂದು ವಸ್ತುವನ್ನು ಯಾರೋ ಒಬ್ಬರ ಕೈಯಿಂದ ಬಲವಂತವಾಗಿ ಕಿತ್ತುಕೊಳ್ಳುವ ಪ್ರಕ್ರಿಯೆ

उदाहरण : ನೆನ್ನ ಅವನ ಕೈಯಲ್ಲಿದ ಹಣದ ಚೀಲವನ್ನು ಕಸಿದುಕೊಂಡರು.

पर्यायवाची : ಕಿತ್ತುಕೊಳ್ಳು


अन्य भाषाओं में अनुवाद :

किसी वस्तु का किसी से ज़बरदस्ती लिया जाना।

कल उसका बटुआ छिन गया।
छिन जाना, छिनना

अर्थ : ಆಕ್ರಮಣ ಮಾಡಿ ಅಥವಾ ವೇಗವಾಗಿ ಹೋಗಿ ಯಾವುದೋ ಒಂದು ವಸ್ತುವನ್ನು ಪಡೆಯುವ ಅಥವಾ ಕಸಿಯುವ ಪ್ರಕ್ರಿಯೆ

उदाहरण : ಕಳ್ಳ ರಾಹುಲ್ ನ ಪರ್ಸ್ ಕದ್ದು ಓಡಿಹೋದ.

पर्यायवाची : ಕದಿ, ಕಿತ್ತುಕೊ


अन्य भाषाओं में अनुवाद :

झपटकर या तेजी से बढ़कर कोई चीज ले लेना या छीन लेना।

चोर ने राहगीर का पर्स झपटा और भाग गया।
झपटना

चौपाल