अर्थ : ಅಂಡಕೋಶವನ್ನು ತೆಗೆಸಿ ಹಾಕುವ ಪ್ರಕ್ರಿಯೆ
उदाहरण :
ರಮೇಶ್ ನು ಕುರಿಯ ಬೀಜ ಹೊಡೆಸುತ್ತಿದ್ದಾನೆ.
पर्यायवाची : ಬೀಜ ಹೊಡೆ
अन्य भाषाओं में अनुवाद :
अर्थ : ಗಂಡು ಪಶುಗಳನ್ನು ನಪುಂಸಕ ಮಾಡುವ ಪ್ರಕ್ರಿಯೆ
उदाहरण :
ಎತ್ತು ಹಸು, ಮುಂತಾದವುಗಳನ್ನು ನೊಗಕ್ಕೆ ಕಟ್ಟುವ ಮುನ್ನ ಬೀಜ ಓಡೆಯುತ್ತಾರೆ.
पर्यायवाची : ಬೀಜ ಒಡೆ
अन्य भाषाओं में अनुवाद :
अर्थ : ಮರ-ಗಿಡಗಳನ್ನು ಕಸಿ ಮಾಡುವವ
उदाहरण :
ಕಸಿ ಮಾಡುವ ವ್ಯಕ್ತಿಯು ತನ್ನ ಜಮೀನಿನಲ್ಲಿ ಗಿಡಗಳನ್ನು ಕಸಿ ಮಾಡುತ್ತಿದ್ದಾನೆ.
पर्यायवाची : ಕಸಿ ಮಾಡುವಂತ, ಕಸಿ ಮಾಡುವಂತಹ
अन्य भाषाओं में अनुवाद :