अर्थ : ಒಂದು ಜಾತಿಯ ಜನರು ನೀರು ತುಂಬುವ ಮತ್ತು ಪಲ್ಲಕಿಯನ್ನು ಹೊರುವ ಕೆಲಸವನ್ನು ಮಾಡುತ್ತಾರೆ
उदाहरण :
ಪೂರ್ವ ಉತ್ತರ ಪ್ರದೇಶದಲ್ಲಿ ಈಗಲೂ ಕೂಡ ಕಹಾರ ಜಾತಿಯ ಜನರು ತಮ್ಮ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.
पर्यायवाची : ಕಹಾರ ಜಾತಿ, ಮಹರ, ಮಹರಾ
अन्य भाषाओं में अनुवाद :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati