सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬಿಸಿಯಾಗುವ ಕ್ರಿಯೆ
उदाहरण : ಬೇಸಿಗೆಯ ದಿನಗಳಲ್ಲಿ ಮರಳುಗಾಡಿನ ಭೂಮಿ ತುಂಬಾ ಕಾವೇರುತ್ತದೆ.
पर्यायवाची : ಕಾವೇರು, ಬಿಸಿಯಾಗಿಸು
अन्य भाषाओं में अनुवाद :हिन्दी English
सामान्य से अधिक तापमान होना या गरम होना।
Get warm or warmer.
अर्थ : ಕಾಯಿಸುವವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
उदाहरण : ಅವಳು ಗ್ವಾಲಾಳಿಂದಲೇ ಹಾಲನ್ನು ಕಾಯಿಸಿಸಿದಳು.
अन्य भाषाओं में अनुवाद :हिन्दी
औंटने का काम दूसरे से करवाना।
अर्थ : ಬಿಸಿ ಮಾಡುವ ಕ್ರಿಯೆ
उदाहरण : ಅವನು ಕಬ್ಬಿಣವನ್ನು ಬೆಂಕಿಯಲ್ಲಿ ಕಾಯಿಸುತ್ತಿದ್ದಾನೆ.
पर्यायवाची : ಕಾವೇರಿಸು, ಬೆಚ್ಚಗೆ ಮಾಡು
गरम करना।
Make warm or warmer.
अर्थ : ಅನಾವಶ್ಯಕವಾಗಿ ಕಾಯುವ ಪ್ರಕ್ರಿಯೆ
उदाहरण : ಮಂತ್ರಿಗಳು ಕೆಲಸ ನೀಡುವೆ ಎಂದು ಆಶ್ವಾಸನೆ ನೀಡಿ ಮೋಹನನ್ನು ತಿಂಗಳು ಗಟ್ಟಲೆಯಿಂದ ಕಾಯಿಸುತ್ತಿದ್ದಾರೆ.
पर्यायवाची : ಸತಾಯಿಸು
व्यर्थ का इंतजार कराना।
इंस्टॉल करें