अर्थ : ಯಾವುದೇ ವಸ್ತು ಸಂಗತಿಯನ್ನು ಮುಂದಿನ ಬಳಕೆಗಾಗಿ ತೆಗೆದಿಟ್ಟ ಅಥವಾ ಇಂತಹವರಿಗೇ ಎಂದು ತೆಗೆದಿರಿಸಿದ ಅವಕಾಶ ಅಥವಾ ಯಾವುದೇ ವಸ್ತು ಸಂಗತಿ
उदाहरण :
ಸಂವಿಧಾನದಲ್ಲಿ ದಲಿತರಿಗೆ ಮೀಸಲಿಟ್ಟ ಅವಕಾಶಗಳನ್ನು ಕಲ್ಪಿಸಲಾಗಿದೆ.
पर्यायवाची : ಕಾಯ್ದಿರಿಸಿದ, ಕಾಯ್ದಿರಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ
अन्य भाषाओं में अनुवाद :
किसी विशेष कार्य, पद, व्यक्ति आदि के लिए मुख्य रूप से सुरक्षित किया हुआ।
इस मकान की पहली मंज़िल में आरक्षित आवास हैं।Set aside for the use of a particular person or party.
reserved