अर्थ : ಯಾವುದೇ ಒಂದು ಕೆಲಸದಲ್ಲಿ ತನ್ನನ್ನು ತಾನು ಸಂಪೂರ್ಣ ತೊಡಗಿಕೊಂಡಿರುವ ಸ್ಥಿತಿ
उदाहरण :
ಅವನು ಕಾರ್ಯನಿರತನಾದ ಕಾರಣ ನನ್ನ ಬಳಿ ಹೆಚ್ಚು ಮಾತನಾಡಲಾಗಲಿಲ್ಲ.
पर्यायवाची : ಕೆಲಸದಲ್ಲಿ ಮಗ್ನ, ತಲ್ಲೀನ
अन्य भाषाओं में अनुवाद :
किसी कार्य आदि में व्यस्त होने या रहने की अवस्था या भाव।
व्यस्तता के कारण मैं आपसे न मिल सका।अर्थ : ಯಾವುದೋ ಕೆಲಸದಲ್ಲಿ ತಲ್ಲೀನ ಅಥವಾ ಮಗ್ನರಾಗಿರುವ
उदाहरण :
ಕಾರ್ಯನಿರತ ಜೀವನದಲ್ಲಿ ಸಹ ಅವನು ವ್ಯಾಯಾಮ ಮಾಡಲು ಬಿಡುವು ಮಾಡಿಕೊಳ್ಳುವನು.
पर्यायवाची : ಕಾರ್ಯತತ್ಪರ, ಕಾರ್ಯೋದ್ಯುಕ್ತ
अन्य भाषाओं में अनुवाद :