पृष्ठ के पते की प्रतिलिपि बनाएँ ट्विटर पर सांझा करें व्हाट्सएप पर सांझा करें फेसबुक पर सांझा करें
गूगल प्ले पर पाएं
ಕನ್ನಡ शब्दकोश से ಕಾರ್ಯರೀತಿ शब्द का अर्थ तथा उदाहरण पर्यायवाची एवम् विलोम शब्दों के साथ।

ಕಾರ್ಯರೀತಿ   ನಾಮಪದ

अर्थ : ಕೆಲಸ ಮಾಡುವ ರೀತಿ

उदाहरण : ನೀವು ನಿಮ್ಮ ಕಾರ್ಯಶೈಲಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ

पर्यायवाची : ಕಾರ್ಯತತ್ಪರತೆ, ಕಾರ್ಯಶೈಲಿ


अन्य भाषाओं में अनुवाद :

काम करने की विधि।

आप अपनी कार्य-विधि में थोड़ा परिवर्तन लाइए।
कार्य विधि, कार्य शैली, कार्य-विधि, कार्यविधि, कार्यशैली, तौर तरीक़ा

A process or series of acts especially of a practical or mechanical nature involved in a particular form of work.

The operations in building a house.
Certain machine tool operations.
operation, procedure

अर्थ : ಯಾವುದಾದರು ಕೆಲಸವನ್ನು ಮಾಡುವ ವಿಧಾನ ಅಥವಾ ರೀತಿ

उदाहरण : ನಾವು ಈ ಕಾರ್ಯದಲ್ಲಿ ಸುಧಾರಣೆ ತರುವುದಕ್ಕಾಗಿ ಕಾರ್ಯವಿಧಾನದಲ್ಲಿ ಪರಿವರ್ತನೆಯನ್ನು ಮಾಡಬೇಕು.

पर्यायवाची : ಕಾರ್ಯ ಪದ್ಧತಿ, ಕಾರ್ಯ ಪ್ರಥಾ, ಕಾರ್ಯ ಮಾರ್ಗ, ಕಾರ್ಯ ರೀತಿ, ಕಾರ್ಯ ವಾಡಿಕೆ, ಕಾರ್ಯ ವಿಧಾನ, ಕಾರ್ಯ-ಪ್ರಥಾ, ಕಾರ್ಯ-ಮಾರ್ಗ, ಕಾರ್ಯ-ರೀತಿ, ಕಾರ್ಯ-ವಾಡಿಕೆ, ಕಾರ್ಯದ-ಪದ್ಧತಿ, ಕಾರ್ಯದ-ರೀತಿ, ಕಾರ್ಯದ-ವಿಧಾನ, ಕಾರ್ಯದಪದ್ದತಿ, ಕಾರ್ಯಪ್ರಥಾ, ಕಾರ್ಯಮಾರ್ಗ, ಕಾರ್ಯವಾಡಿಕೆ, ಕಾರ್ಯವಿಧಾನ


अन्य भाषाओं में अनुवाद :

कोई काम करने की प्रणाली।

हमें इस कार्य में सुधार लाने के लिए कार्यप्रणाली में परिवर्तन करना होगा।
कार्य-पद्धति, कार्य-प्रणाली, कार्यपद्धति, कार्यप्रणाली

A customary way of operation or behavior.

It is their practice to give annual raises.
They changed their dietary pattern.
pattern, practice

चौपाल