अर्थ : ಕಾರ್ಯ ರೂಪಕ್ಕೆ ತರುವ ಪ್ರಕ್ರಿಯೆ
उदाहरण :
ನಾವು ವಿಕಾಸ ಕಾರ್ಯಕ್ರಮಗಳನ್ನು ನಿಷ್ಟಾಪೂರ್ವಕವಾಗಿ ಕಾರ್ಯಗತಗೊಳಿಸಬೇಕು.
पर्यायवाची : ಅನುಷ್ಠಾನಕ್ಕೆ ತರು, ಕಾರ್ಯಗತಗೊಳಿಸು
अन्य भाषाओं में अनुवाद :
कार्य रूप में परिणत करना।
हमें विकास कार्यक्रमों को निष्ठापूर्वक कार्यान्वित करना होगा।