अर्थ : ವ್ಯಕ್ತಿಯ ಕಾಲಿನ ಕೆಳ ಭಾಗದಿಂದ ಅವನು ನಿಲ್ಲಲು ಅಥವಾ ನಡೆದಾಡಲು ಸಾಧ್ಯವಾಗುವುದು
उदाहरण :
ಕರ್ಮಚಾರಿ ಅಧಿಕಾರಿಗಳ ಕಾಲಿಗೆ ಬಿದ್ದು ಗೋಗರೆಯುತ್ತಿದ್ದ
अन्य भाषाओं में अनुवाद :
The part of the leg of a human being below the ankle joint.
His bare feet projected from his trousers.अर्थ : ಹಾಸಿಗೆ ಅಥವಾ ಮಂಚದ ಕೊನೆಯ ಭಾಗದಲ್ಲಿ ಕಾಲನ್ನು ಇಟ್ಟುಕೊಳ್ಳುತ್ತಾರೆ
उदाहरण :
ಮಲಗುವ ಸಮಯದಲ್ಲಿ ಕಾಲುಗಳನ್ನು ದಕ್ಷಿಣಕ್ಕೆ ಹಾಕಿಕೊಂಡು ಮಲಗಬಾರದು ಎಂದು ಹೇಳುತ್ತಾರೆ.
पर्यायवाची : ಪಾದ
अन्य भाषाओं में अनुवाद :