अर्थ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
उदाहरण :
ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ
अन्य भाषाओं में अनुवाद :
अर्थ : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು
उदाहरण :
ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
पर्यायवाची : ಕಾಲುಸುತ್ತು
अन्य भाषाओं में अनुवाद :
अर्थ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
उदाहरण :
ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.
पर्यायवाची : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ
अन्य भाषाओं में अनुवाद :
अर्थ : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ
उदाहरण :
ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.
अन्य भाषाओं में अनुवाद :