अर्थ : ವಾಹನಗಳು ಓಡಾಡುವ ದಾರಿಯ ಎರಡೂ ಪಕ್ಕದಲ್ಲಿ ಪಾದಚಾರಿಗಳಿಗಾಗಿ ನಿರ್ಮಿಸುವ ಹಾದಿ
उदाहरण :
ವಾಹಾನಾಘಾತದಿಂದ ಬಚಾವಾಗಲು ಪಾದಚಾರಿಗಳು ಕಾಲುದಾರಿಯನ್ನು ಉಪಯೋಗಿಸಬೇಕು.
पर्यायवाची : ಕಾಲುಹಾದಿ, ಪಾದಾಚಾರಿ ರಸ್ತೆ, ಫುಟ್ಪಾತ್
अन्य भाषाओं में अनुवाद :
अर्थ : ಕಾಡು ಅಥವಾ ಹೊಲಗಳಲ್ಲಿ ಇರುವ ಚಿಕ್ಕದಾದ ರಸ್ತೆ ಜನರ ಓಡಾಡುವಿಕೆಯಿಂದ ಆಗಿರುವಂತಹದ್ದು
उदाहरण :
ಅವಳು ಕಾಲುದಾರಿಯಲ್ಲಿ ತನ್ನ ಗಂಡನಿಗೆ ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದಾಳೆ.
अन्य भाषाओं में अनुवाद :