अर्थ : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ
उदाहरण :
ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.
अन्य भाषाओं में अनुवाद :
अर्थ : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ
उदाहरण :
ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.
पर्यायवाची : ದ್ವಾರ ರಕ್ಷಕ, ದ್ವಾರಪಾಲಕ
अन्य भाषाओं में अनुवाद :
अर्थ : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ
उदाहरण :
ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.
पर्यायवाची : ಚೌಕೀದಾರ
अन्य भाषाओं में अनुवाद :