सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ದುಡ್ಡಿನ ಮೂರನೆಯ ಭಾಗ ಮತ್ತು ಒಂದು ಚಿಕ್ಕ ರೂಪಾಯಿ
उदाहरण : ಇಂದಿನ ಕಾಲದಲ್ಲಿ ಪೈಸಾದ ಚಲಾವಣೆಯು ಸಮಾಪ್ತಿಯಾಗಿದೆ.
पर्यायवाची : ಪೈಸ
अन्य भाषाओं में अनुवाद :हिन्दी
पैसे के तिहाई मूल्य का एक छोटा सिक्का।
अर्थ : ಭಾರತ ಮತ್ತು ಪಾಕಿಸ್ಥಾನದಲ್ಲಿ ಚಲಾವಣಿಯಲ್ಲಿರುವ ನಾಣ್ಯ
उदाहरण : ಪ್ರತಿದಿನ ರೂಪಾಯಿ ಮೌಲ್ಯವು ಏರುತ್ತಾ-ಇಳಿಯುತ್ತಾ ಹೋಗುತ್ತದೆ
पर्यायवाची : ದುಡ್ಡು, ರೂಪಾಯಿ, ಹಣ
अन्य भाषाओं में अनुवाद :हिन्दी English
भारत, पाकिस्तान आदि देशों में चलनेवाली मुद्रा।
The basic unit of money in India. Equal to 100 paise.
अर्थ : ಒಂದೇ ಪ್ರಕಾರದ ಉಪಯೋಗ ಮತ್ತು ಮೌಲ್ಯವುಳ್ಳ ವಸ್ತುಗಳ ವರ್ಗ ಅಥವಾ ಸಮೂಹ
उदाहरण : ಕಾರ್ಮಿಕರು ಪ್ರತಿದಿನ ಕಷ್ಟ ಪಟ್ಟು ಹಣವನ್ನು ಸಂಪಾದಿಸುತ್ತಾರೆ.
पर्यायवाची : ದುದ್ದು, ರೊಕ್ಕ, ಹಣ
एक ही प्रकार की उपयोगी और मूल्यवान वस्तुओं का वर्ग या समूह।
An abundance of material possessions and resources.
इंस्टॉल करें