सदस्य बनें
पृष्ठ के पते की प्रतिलिपि क्लिपबोर्ड पर बना दी है।
अर्थ : ಬೇರು ಸಹಿತ ನಾಶಪಡಿಸುವಿಕೆ,
उदाहरण : ಬ್ರಷ್ಟಾಚಾರವನ್ನು ಬುಡಸಮೇತವಾಗಿ ಕಿತ್ತೊಗೆಯುವವರೆಗೂ ದೇಶದ ಏಳಿಗೆಯಾಗುವುದಿಲ್ಲ.
पर्यायवाची : ಉನ್ಮೂಲನ, ಕೀಳು, ಬೇರ್ಪಡಿಸು
अन्य भाषाओं में अनुवाद :हिन्दी
जड़ से उखाड़ने या समूल नष्ट करने की क्रिया।
अर्थ : ಯಾವುದಾದರು ಹೂತ್ತಿರುವ ಅಥವಾ ಹೂಳಲ್ಪಟ್ಟಿರುವಂತಹ ವಸ್ತುವನ್ನು ಕಿತ್ತೊಗೆಯುವುದು
उदाहरण : ಅವನು ಗಿಡವನ್ನು ಕಿತ್ತೊಗೆದನು.
पर्यायवाची : ಬೇರು ಸಹಿತ ಕೀಳು
अन्य भाषाओं में अनुवाद :हिन्दी English
किसी ऐसी वस्तु को खींच या निकालकर अलग करना जिसकी जड़ या नीचे का भाग भूमि के भीतर गढ़ा, जमा या धँसा हो।
Pull up (weeds) by their roots.
इंस्टॉल करें