अर्थ : ದಿನಾಲು ಸಣ್ಣ ಪುಟ್ಟ ಕಾರಣಗಳಿಗೆ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚಿನ ಜನರ ನಡುವೆ ನಡೆಯುವ ಜಗಳ
उदाहरण :
ಪತ್ನಿಯ ಕಿರಿ_ಕಿರಿ ತಾಳಲಾರದೆ ಬೇಸತ್ತ ಗಂಡನು ಮನೆ ಬಿಟ್ಟು ಹೋದನು.
पर्यायवाची : ನಿರರ್ಥಕ ಜಗಳ, ವ್ಯರ್ಥವಾದ ಬಡಬಡಿಕೆ
अन्य भाषाओं में अनुवाद :
नित्य या बराबर होती रहनेवाली कहा-सुनी या झगड़ा।
पत्नी की किचकिच से परेशान होकर वह घर छोड़कर चला गया।